ಧಾರವಾಡ

ಪರಿಹಾರಕ್ಕಾಗಿ ತಹಶಿಲ್ದಾರ ಕಚೇರಿಗೆ ನಿರಾಶ್ರಿತರ ಮುತ್ತಿಗೆ

Click to Translate

ಧಾರವಾಡ

ಧಾರವಾಡ ತಾಲೂಕಿನಲ್ಲಿ
ಮನೆ ಬಿದ್ದ ನಿರಾಶ್ರಿತರಿಗೆ ಅನ್ಯಾಯವಾಗಿದೆ ಎಂದು, ಪರಿಹಾರ ಸಿಗದೇ ಇರುವ ನಿರಾಶ್ರಿತರು ಧಾರವಾಡದ ತಹಶಿಲ್ದಾರ ಕಚೇರಿಗೆ ಮುತ್ತಿಗೆ ಹಾಕಿದ್ರು.

ಈ ವೇಳೆ ಪೂರ್ಣ ಮನೆ ಬಿದ್ದವರಿಗೆ ಅನುದಾನ ಸಿಕ್ಕಿಲ್ಲಾ.

ತಾವೆ ಮುಂದೆ ನಿಂತುಕೊಂಡು, ಮನೆ ಕೆಡವಿಕೊಂಡವರಿಗೆ ಅನುದಾನ ಸಿಕ್ಕಿದೆ ಎಂದು ನಿರಾಶ್ರಿತರು ತಹಶಿಲ್ದಾರವರಿಗೆ ಮುತ್ತಿಗೆ ಹಾಕಿ ಅಕ್ರೋಶ ವ್ಯಕ್ತಪಡಿಸಿದರು‌.

Related Articles

Leave a Reply

Your email address will not be published. Required fields are marked *

Back to top button