ಸ್ಥಳೀಯ ಸುದ್ದಿ
ಪುನೀತ ಅಭಿಮಾನಿಯ ವಿಶೇಷ ಅಭಿಮಾನ
![](https://www.powercity.news/wp-content/uploads/2023/06/IMG-20230609-WA0217.jpg)
ಧಾರವಾಡ
ಹುಟ್ಟಿದ ಮಗನ ಹೆಸರು ಪುನೀತರಾಜಕುಮಾರ ಎಂದು ಹೆಸರು ಇಡುವ ಮೂಲಕ ಧಾರವಾಡ ವಿಶೇಷ ಅಪ್ಪು ಅಭಿಮಾನಿ ಅಭಿಮಾನ ಮೆರೆದಿದ್ದಾರೆ.
![](https://powercity.news/wp-content/uploads/2023/06/IMG-20230605-WA0201-1.jpg)
ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದ ಬಾಳು ಹುಣಶಿಕಟ್ಟಿ ಅಪ್ಪಟ ಪುನೀತರಾಜಕುಮಾರ ಅಭಿಮಾನಿ.
ಮಗನಿಗೆ ಪುನೀತರಾಜಕುಮಾರ ಎಂದು ನಾಮಕರಣ ಮಾಡುವ ಮೂಲಕ ಅಪ್ಪುಗೆ ಈ ಅಭಿಮಾನಿ ಗೌರವ ಸಲ್ಲಿಸಿದ್ದಾರೆ