ಧಾರವಾಡ

ಬನ್ನಿ ಸ್ನೇಹಿತರೇ ರಸ್ತೆಯ ಹೋರಾಟಕ್ಕೆ – ಡಿಸಿ ಕಚೇರಿ ಮುಂದೆ ನಡೆಯಲಿದೆ ರೋಡ್ ಪ್ರೋಟೆಸ್ಟ – ಚಾಣಕ್ಯ ಸೇನೆ‌ ಕರೆ

ಧಾರವಾಡ

“ಹದಗೆಟ್ಟ ರಸ್ತೆ ಸರಿಪಡಿಸದೇ ಬರೀ ಕಥೆ ಹೇಳುವ ಆಡಳಿತದ ಕರ್ತವ್ಯ ಎಚ್ಚರಿಸಲು ನಾಳೆಯಿಂದ(11/11/2021) ಚಾಣಕ್ಯಸೇನೆ ಅನಿರ್ಧಿಷ್ಠ ಧರಣಿಯನ್ನು ಜಿಲ್ಲಾಧಿಕಾರಿಗಳ ಕಛೇರಿ ಬಳಿ ಹಮ್ಮಿಕೊಂಡಿದೆ.
ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಲೋಕೊಪಯೋಗಿ ಇಲಾಖೆ ಸಚಿವರ ಜೊತೆ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರು ಸ್ಥಳಕ್ಕೆ two wheelerನಲ್ಲಿ ಬಂದು ಧಾರವಾಡದ ಈ ರಸ್ತೆಯಲ್ಲಿ ಜನರ ಜೊತೆ ಓಡಾಡಬೇಕು. ನಂತರ ಅಲ್ಲೇ ನಿರ್ಧಾರವನ್ನು ಸಮಯ ನೀಡದೇ ತಗೋಬೇಕು.. ಸ್ಥಳದಲ್ಲಿ ತಮ್ಮ ಆ ಕ್ಷಣದ ಅನುಭವ ಮಾಧ್ಯಮದ ಮುಂದೆ ಹಂಚಿಕೊಳ್ಳಬೇಕು. ಈ ಸಣ್ಣ/ದೊಡ್ಡ /ಧಡ್ಡ ಪ್ರಯತ್ನಕ್ಕೆ ಎಲ್ಲಾ ಧಾರವಾಡಿಗರ ಸಹೃದಯಿಗಳ,ಹೋರಾಟಗಾರರ ಬೆಂಬಲ ಕೋರಿ ನಾಳೆಯಿಂದ ಚಾಣಕ್ಯಸೇನೆ ಅನಿರ್ಧಿಷ್ಠ ಧರಣಿ ಹಮ್ಮಿಕೊಂಡಿದ್ದು ತಮ್ಮ ಸಹಕಾರ ಬೇಕು… ಧನ್ಯವಾದಗಳು ಎಂದು ಚಾಣಕ್ಯಸೇನೆ ಸಂಸ್ಥಾಪಕ ಅಧ್ಯಕ್ಷ ಕೃಷ್ಣಮೂರ್ತಿ ಎಲ್‌ ಕುಲಕರ್ಣಿ ತಿಳಿಸಿದ್ದಾರೆ.
8088625320

Related Articles

Leave a Reply

Your email address will not be published. Required fields are marked *

Back to top button