ಸ್ಥಳೀಯ ಸುದ್ದಿ

ಮನೆ ಬಿಟ್ಟು ಹೋಗಿದ್ದ ಅಜ್ಜಿ ಮತ್ತೆ ಮನೆಗೆ ಸೇರ್ಪಡೆ

Click to Translate

ಧಾರವಾಡ

ಧಾರವಾಡದ ಹಾವೇರಿಪೇಟೆ ನಿವಾಸಿಯಾಗಿದ್ದ ಅಜ್ಜಿಯೊಬ್ಬರು ಮನೆ ಬಿಟ್ಟು ನವಲಗುಂದ ರಸ್ತೆಯಲ್ಲಿರುವ ಗೋವನಕೊಪ್ಪ ಊರಿನ ಬಸ್ ನಿಲ್ದಾಣಕ್ಕೆ ಹೋಗಿದ್ದರು.

ಸುದ್ದಿ ತಿಳಿದ ತಕ್ಷಣ ಗೋವನಕೊಪ್ಪ ಗ್ರಾಮಸ್ಥರು ಅಜ್ಜಿಯ ಮನೆಯವರಿಗೆ ಹುಡುಕಾಟ ನಡೆಸಿದ್ರು.

ಇತ್ತ ಅಜ್ಜಿಯ ಬಗ್ಗೆ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ ಅಧಿಕಾರಿಗಳು ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಅಜ್ಜಿಯ ಬಗ್ಗೆ ಮಾಹಿತಿ ಕೊಟ್ಟು, ಸುರಕ್ಷಿತವಾಗಿ ಅಜ್ಜಿ ಮನೆ ಸೇರುವಂತೆ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button