ಧಾರವಾಡ

ಶಿವಳ್ಳಿಯಲ್ಲಿ ಅಯ್ಯಪ್ಪಾ ಸ್ವಾಮಿಯ ಮಹಾಪೂಜೆ

ಧಾರವಾಡ

ಧಾರವಾಡ ತಾಲೂಕಿನ ಶಿವಳ್ಳಿಯಲ್ಲಿ ದುರ್ಗಮ್ಮಾ ದೇವಿಯ ದೇವಸ್ಥಾನದಲ್ಲಿ ಅಯ್ಯಪ್ಪಾ ಸ್ವಾಮಿಯ ಮಹಾಪೂಜೆ ನಡೆಯಿತು.

ಹೆಬ್ಬಳ್ಳಿಯ ನಿಂಗಪ್ಪ ಗುರುಸ್ವಾಮಿ ಹಾಗೂ ಶಿವಳ್ಳಿ ಗ್ರಾಮದ ಸಂತೋಷ ಗುರುಸ್ವಾಮಿ ಮತ್ತು ನಿಂಗಪ್ಪ ಗುರುಸ್ವಾಮಿ ನೇತೃತ್ವದಲ್ಲಿ ಮಹಾಪೂಜೆ ನೇರವೇರಿತು. ಈ ಪೂಜೆಯಲ್ಲಿ ಅಯ್ಯಪ್ಪನ ಮಾಲಾಧಾರಿಗಳು , ಹಾಗೂ ಸಾವಿರಾರು ಮಂದಿ ಅಯ್ಯಪ್ಪಸ್ವಾಮಿ ಭಕ್ತರು ಪಾಲ್ಗೊಂಡಿದ್ದರು.

ಪೂಜೆಯ ನಂತರ ಅನ್ನಸಂತರ್ಪಣೆ ಕಾರ್ಯಕ್ರಮವೂ ನಡೆಯಿತು.


ಈ ಪೂಜೆ ಕಾರ್ಯಕ್ರಮಕ್ಕೆ ಶಿವಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತಾದಿಗಳು ಸಾಕ್ಷಿಯಾದ್ರು.

Related Articles

Leave a Reply

Your email address will not be published. Required fields are marked *

Back to top button