ರಾಷ್ರ್ಟೀಯ
ಸೈನಿಕರೊಂದಿಗೆ ಪ್ರಧಾನಿ ದೀಪಾವಳಿ ಆಚರಣೆ
![](https://www.powercity.news/wp-content/uploads/2021/11/WhatsApp-Image-2021-11-04-at-11.00.19-PM.jpeg)
370 ನೇ ವಿಧಿಜಾರಿಯಾದ ನಂತರ ಇದೇ ಮೊದಲಬಾರಿಗೆ ಪ್ರಧಾನಿ ಮೋದಿ ಅವರು ಸೈನಿಕರೊಂದಿಗೆ ದೀಪಾವಳಿ ಹಬ್ಬ ಆಚರಣೆ ಮಾಡಿದ್ರು.
ಜಮ್ಮುಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಸೈನಿಕರಿಗೆ ಸಿಹಿ ಹಂಚಿ ಮೋದಿ ಅವರು ದೀಪಾವಳಿ ಆಚರಣೆ ಮಾಡಿದ್ರು.