Jannah Theme License is not validated, Go to the theme options page to validate the license, You need a single license for each domain name.
ರಾಷ್ರ್ಟೀಯ

ಈಜಿಪ್ತನಲ್ಲಿ ಬ್ಯೂಟಿ ಜೋತೆಗೆ ಡ್ಯಾನ್ಸ್ ಗೂ ಸೈ ಎಂದ ಖುಷಿ

ಈಜಿಪ್ತ್

ಧಾರವಾಡದ ಪ್ರತಿಭೆ ಖುಷಿ ಈಜಿಪ್ತ ದೇಶದಲ್ಲಿ ಬ್ಯೂಟಿ ಕಂಟೆಸ್ಟನಲ್ಲಿ ಪಾಲ್ಗೊಂಡು ನಮ್ಮ ಭಾರತ ದೇಶದ ಕೀರ್ತಿಯನ್ನು ಬೆಳಗಿಸಲು ನಿತ್ಯವೂ ಒಂದಿಲ್ಲಾ ಒಂದು ಟಾಸ್ಕಗಳನ್ನು ಎದುರಿಸುತ್ತಿದ್ದಾಳೆ.

ಈಜಿಪ್ತ್ ದೇಶದ ಲಕ್ಸರ್ ಪಟ್ಟಣದಲ್ಲಿ ನಡೆಯುತ್ತಿರುವ ಬ್ಯೂಟಿ ಕಂಟೆಸ್ಟನಲ್ಲಿ ಖುಷಿ ಭಾಗಿಯಾಗಿದ್ದು, ಡಿಸೆಂಬರ್ 10 ರಿಂದ 21 ರವರೆಗೆ ಈ‌ ಸ್ಪರ್ಧೆ ನಡೆಯುತ್ತಿದೆ.

ಅಂತಿಮವಾಗಿ ಪೈನಲನಲ್ಲಿ ಸ್ಟೇಜ್ ಪ್ರೋಗ್ರಾಮ ಇರುತ್ತೆ. ಇಲ್ಲಿ ಮಿಸ್ ಇಕೋಟಿನ್ ಇಂಟರನ್ಯಾಶನಲ್ 2021 ಅಂತಾ ಘೋಷಣೆ ಮಾಡ್ತಾರೆ.

ಜಗತ್ತಿನ ವಿವಿಧ ದೇಶದ 36 ಸ್ಫರ್ಧಾಳುಗಳ ಪೈಕಿ ಖುಷಿ ಒಬ್ಬರಾಗಿದ್ದು, ನಮ್ಮ‌ದೇಶದ ಸಂಸ್ಕೃತಿಯನ್ನು ಬಿಂಬಿಸುವ ಕೆಲಸ ಮಾಡುತ್ತಿದ್ದಾಳೆ.

ಜೆಎಸ್ಎಸ್ ಪಿಯುಸಿ ವಿದ್ಯಾರ್ಥಿನಿಯಾಗಿರುವ ಖುಷಿ ಬ್ಯೂಟಿ ಜೋತಗೆ ಡ್ಯಾನ್ಸನಲ್ಲಿ ಸೈ ಎನಿಸಿಕೊಂಡು ಭಾರತದ ಕೀರ್ತಿಯನ್ನು ಹೆಚ್ಚುವಂತೆ ಮಾಡಿದ್ದಾರೆ. ಖುಷಿ ಈ ಬ್ಯೂಟಿ ಕಂಟೆಸ್ಟನಲ್ಲಿ ಗೆದ್ದು ಬರಲಿ ಎನ್ನುವುದು ನಮ್ಮ ಭಾರತೀಯರ ಆಶಯ..

Related Articles

Leave a Reply

Your email address will not be published. Required fields are marked *