Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಗರಗ ಶ್ರೀ ಮಡಿವಾಳೇಶ್ವರ ಜಾತ್ರಾ ಸಂಭ್ರಮ

ಗರಗ

ಧಾರವಾಡ ತಾಲೂಕಿನ ಗರಗ ಗ್ರಾಮದ ಶ್ರೀ ಗರಗ ಮಡಿವಾಳೇಶ್ವರ ಜಾತ್ರೆ ರಥೋತ್ಸವ ಲಕ್ಷಾಂತರ ಭಕ್ತಾದಿಗಳ ಮಧ್ಯೆ ನೆರವೇರಿತು.

ದೂರದ ಊರುಗಳಿಂದ ಜಾತ್ರೆಗೆ ಚಕ್ಕಡಿ, ಟ್ರ್ಯಾಕ್ಟರ್ ಮಾಡಿಕೊಂಡು ಕುಟುಂಬ ಸಮೇತ ಭಕ್ತಾದಿಗಳು ಬಂದ್ರೆ, ಇನ್ನಷ್ಟು ಮಂದಿ ತಮ್ಮ ಸ್ವಂತ ವಾಹನಗಳಲ್ಲಿ ತೆರಳಿ ಜಾತ್ರೆಯಲ್ಲಿ ಪಾಲ್ಗೊಂಡಿರು.

ಹರ ಹರ ಮಹಾದೇವ ಎನ್ನುವ ಭಕ್ತರ ಜಯಘೋಷದ ಮಧ್ಯೆ ರಥೋತ್ಸವಕ್ಕೆ ಚಾಲನೆ ಕೊಡಲಾಯಿತು.

ಕೊರೊನಾ ನಿರ್ಬಂಧಗಳ ಸಡಿಲಿಕೆ ಈ ಬಾರಿ ಆಗಿದ್ದರಿಂದ, ಭಕ್ತರ ದಂಡು ಜಾತ್ರೆಗೆ ಹೆಚ್ಚಿಗೆನೆ ಕಂಡು ಬಂತು.

ಅತ್ಯಂತ ಸಂಭ್ರಮ ಸಡಗರದ ನಡುವೆ, ಈ ಬಾರಿ ಗರಗ ಜಾತ್ರೆ ಸಂಭ್ರಮ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

Related Articles

Leave a Reply

Your email address will not be published. Required fields are marked *