Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಬಿಜೆಪಿ ಮುಖಂಡ ಶ್ರೀಕಾಂತ್ ಕ್ಯಾತಪ್ಪನವರ್ ನೇತೃತ್ವದಲ್ಲಿ ಯಶಸ್ವಿಯಾದ ಉಳವಿ ಯಾತ್ರೆ

ಉಳವಿ

ಉಳವಿ ಶ್ರೀ ಚೆನ್ನಬಸವೇಶ್ವರ ದೇವಸ್ಥಾನಕ್ಕೆ ಮುಮ್ಮುಗಟ್ಚಿಯಿಂದ ಮೊದಲ ವರ್ಷದ ಪಾದಯಾತ್ರೇ
ಶ್ರೀಕಾಂತ್ ಕ್ಯಾತಪ್ಪನವರ್ ನೇತೃತ್ವದಲ್ಲಿ ಅವರ ಗೆಳೆಯರ ಬಳಗವು ಯಶಸ್ವಿಯಾಗಿ ಪಾದಯಾತ್ರೆ ನಡೆಸಿದೆ.

ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ಪಾಳಯದಲ್ಲಿ ತನ್ನದೇ ಯುವಕರ ತಂಡ ಹೊಂದಿರುವ ಶ್ರೀಕಾಂತ್ ಕ್ಯಾತಪ್ಪನವರ್ ಪಕ್ಷ ಸಂಘಟನೆಗೆ ತಳಮಟ್ಟದಿಂದ ಶ್ರಮಿಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *