Jannah Theme License is not validated, Go to the theme options page to validate the license, You need a single license for each domain name.
ಆರೋಗ್ಯಆರ್ಥಿಕತೆಧಾರವಾಡರಾಜಕೀಯಹುಬ್ಬಳ್ಳಿ

ತಾಯಿ ಹೆಸರಿನಲ್ಲಿ ಜನರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಕೈಗೊಂಡ ರಾಜಣ್ಣಾ ಕೊರವಿ

ರಾಜಣ್ಣಾ ಕೊರವಿ ಬಿಜೆಪಿ‌ ಮುಖಂಡರಾಗಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ.

ರಾಜಣ್ಣಾ ಕೊರವಿ ಅವರ ತಾಯಿ, ಶ್ರೀಮತಿ. ನಿರ್ಮಲ ಅವರ 8 ನೇ ಪುಣ್ಯಾರಾಧನೆ ಅಂಗವಾಗಿ ಇಂದು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಸಲಾಯಿತು.

Related Articles

Leave a Reply

Your email address will not be published. Required fields are marked *