ಧಾರವಾಡ

ಸಂಭ್ರಮದ ಶ್ರೀ ವೀರಭದ್ರೇಶ್ವರ ಜಾತ್ರಾ ದಶಮಾನೋತ್ಸವ ಕಾರ್ಯಕ್ರಮ

ಧಾರವಾಡ ಮೃತ್ಯುಂಜಯನಗರದ,ಕೊಟ್ಟಣದ ಓಣಿಯ ದಶಮಾನೋತ್ಸವ ಸಂಭ್ರಮ ಆಚರಿಸುತ್ತಿರುವ,ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವದ ಮೂರನೇಯ ದಿನದ ಕಾರ್ಯಕ್ರಮ
ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವದ ದಶಮಾನೋತ್ಸವ ಕಾರ್ಯಕ್ರಮವು ನೆರವೇರಿತು.


ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಷ.ಭ್ರ ಶಿವಸಿಧ್ಧರಾಮೇಶ್ವರ ಶಿವಾಚಾರ್ಯ ಮಾಹಾಸ್ವಾಮಿಗಳು ಪಂಚಗ್ರಹ ಹಿರೇಮಠ ಸುಳ್ಳ ಹಾಗೂ ಷ,ಭ್ರ ಅಭಿನವ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಪಂಚಗ್ರಹ ಹಿರೇಮಠ ಅಮ್ಮಿನಬಾವಿ ವಹಿಸಿದ್ದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಅರವಿಂದ ಏಗನಗೌಡರ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಮುಖಂಡರಾದ ಶ್ರೀ ಅಶೋಕ ಮಸೂತಿ,ಮಹಾನಗರ ಪಾಲಿಕೆ ಸದಸ್ಯರುಗಳಾದ ಶ್ರೀ ನಿತಿನ ಇಂಡಿ,ರಾಜಶೇಖರ ಕಮತಿ ಆಗಮಿಸಿದ್ದರು*ಈ *ಸಂಧರ್ಭದಲ್ಲಿ ಚಂದ್ರಶೇಖರ ರಾಗಿ,ಸೋಮಣ್ಣ ಗೋಡಿಕಟ್ಟಿ,ಚಂದ್ರಕಾಂತ ಶೀರಿ,ಬಸವಂತಪ್ಪ ಗಾಯಕವಾಡ,ಈಶ್ವರ ಮಾಲಗಾರ,ಮೃತ್ಯುಂಜಯ ಸಿದ್ನಾಳ,ಮಹಾಂತೇಶ ಗೊರವನಕೊಳ್ಳ,ವೇದಿಕೆಯಲ್ಲಿದ್ದರು*.

Related Articles

Leave a Reply

Your email address will not be published. Required fields are marked *

Back to top button