Jannah Theme License is not validated, Go to the theme options page to validate the license, You need a single license for each domain name.
Uncategorized

Murder

Murder !

POWER CITYNEWS : HUBLI

ಹುಬ್ಬಳ್ಳಿ

ಕಾರವಾರ ರಸ್ತೆಯ ರೈಲ್ವೆ ಇಲಾಖೆಯ ಪಾಳು ಬಿದ್ದ ಜಾಗದಲ್ಲಿ ಅಪರಿಚಿತ ಯುವಕನೊರ್ವನನ್ನು ಕೊಲೆಗೈದು ಸುಟ್ಟು ಹಾಕಿದ ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ.

ಇಲ್ಲಿನ ಹಳೆ ರೆಲ್ವೆ ಕ್ವಾಟರ್ಸ್ ಬಳಿ‌ ಯಾರೊ ದುಷ್ಕರ್ಮಿಗಳ ತಂಡವೊಂದು ಅಂದಾಜು 30ರ ಆಸುಪಾಸಿನ ಯುವಕನನ್ನ ಕೊಂದು ನಂತರ ಪೆಟ್ರೋಲ್ ಸುರಿದು ಸುಟ್ಟು ಹಾಕಿದ ದೃಶ್ಯ ಭೀಕರ ವಾಗಿದೆ.

ಇನ್ನೂ ಸುದ್ದಿ‌ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿರುವ ಹಳೆ ಹುಬ್ಬಳ್ಳಿ ಪೊಲಿಸರು ಕೊಲೆಯಾದ ಯುವಕನ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.ಕೊಲೆಗೆ ನಿಖರ ಕಾರಣ ಮತ್ತು ಕೊಲೆಪಾತಕಿಗಳು ಯಾರು ಎಂಬುದನ್ನ ಪೊಲೀಸರ ತನಿಖೆಯಿಂದಲೆ ತಿಳಿದು ಬರಬೆಕಿದೆ.

Related Articles

Leave a Reply

Your email address will not be published. Required fields are marked *