ಧಾರವಾಡ

sdm ಮೆಡಿಕಲ್ ಕಾಲೇಜಿನ 182 ಮಂದಿಗೆ ಕೊರೊನಾ ಪಾಸಿಟಿವ್

ಧಾರವಾಡ

ಎಸ್ ಡಿ ಎಂ ಮೆಡಿಕಲ್ ಕಾಲೇಜು
ಮತ್ತೆ 116 ಜನರಲ್ಲಿ ಕೋವಿಡ್ ಸೋಂಕು ದೃಢವಾಗಿದೆ.

ನ.17 ರ ಕಾರ್ಯಕ್ರಮದಲ್ಲಿ ಭಾಗಿಯಾದವರೆಲ್ಲರ ತಪಾಸಣೆಗೆ ಸೂಚನೆ ಕೊಡಲಾಗಿದೆ. ಜಿಲ್ಲಾಧಿಕಾರಿಗಳು ನಿನ್ನೆಯಷ್ಟೇ ಎಸಡಿಎಂ ಕಾಲೇಜಗೆ ಭೇಟಿ‌ ನೀಡಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದ್ದರು.‌

ಧಾರವಾಡದ ಎಸ.ಡಿ.ಎಂ ಆಸ್ಪತ್ರೆಯಲ್ಲಿ ನಿನ್ನೆಯಷ್ಟೇ 66 ಕೇಸ್ ಗಳು ಪತ್ತೆಯಾಗಿದ್ದವು.‌

ಮೊದಲಿನ 66 ಕೇಸ್ ಸೇರಿ ಮತ್ತೆ 116 ವಿದ್ಯಾರ್ಥಿಗಳು ‌ಸೇರಿದಂತೆ ಒಟ್ಟು 182 ಜನರಲ್ಲಿ ಈವರೆಗೆ ಸೋಂಕು ಧೃಡವಾಗಿದೆ.

ನಿನ್ನೆ ಎಸ್ ಡಿ ಎಂ ಆವರಣದ 690
ವಿದ್ಯಾರ್ಥಿಗಳ rtpcr- antyzen testnali ಪರೀಕ್ಷೆಯಲ್ಲಿ ಸೊಂಕು ಧೃಡವಾಗಿದೆ.

ನವೆಂಬರ್ 17 ರಂದು ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರಿಂದಲೇ ಪ್ರಾಥಮಿಕ ಹಾಗೂ ದ್ವೀತಿಯ‌ ಹಂತದ‌ ಸೊಂಕಿತರ‌ ಸಂಪರ್ಕದಿಂದ ಈ ರೀತಿ ಕೇಸ್ ಗಳು‌ ಹೆಚ್ಚಾಗುತ್ತಿವೆ.

ವಿದ್ಯಾರ್ಥಿಗಳ ಪಾಲಕರ ತಪಾಸಣೆಗೂ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಸೂಚನೆ ಕೊಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button