Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಧಾರವಾಡ 71 ಕ್ಷೇತ್ರದ ಜನರಿಗೆ ಅಭಿನಂದನಾ ಸಮಾರಂಭ

ಧಾರವಾಡ

ಕ್ಷೇತ್ರದ ಹೊರಗಿದ್ದುಕೊಂಡು ಐತಿಹಾಸಿಕ‌ ಗೆಲುವು ಸಾಧಿಸಿರುವ ಧಾರವಾಡ ಗ್ರಾಮೀಣ ಶಾಸಕರಾದ ವಿನಯ‌ ಕುಲಕರ್ಣಿ ಅವರು ಕ್ಷೇತ್ರದ ಜನರಿಗೆ ಚಿರ ಋಣಿಯಾಗಿದ್ದು, ಅಭಿನಂದನಾ‌‌ ಸಮಾರಂಭವನ್ನು‌ ಸವದತ್ತಿ ತಾಲೂಕಿನಲ್ಲಿ ಹಮ್ಮಿಕೊಂಡಿದ್ದಾರೆ.

ಶನಿವಾರ ದಿನಾಂಕ 8/7/2023 ರಂದು ಮುಂಜಾನೆ 10 ಗಂಟೆಗೆ,ಸವದತ್ತಿಯ ಸುಳ್ಳದ ಕಲ್ಯಾಣಮಂಟಪದಲ್ಲಿ (ಶ್ರೀ ಶಿವಾ ಶಿಂತ್ರಿಯವರ ಮನೆಯ ಹತ್ತಿರ)”ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮ”ವನ್ನು ಆಯೋಜಿಸಲಾಗಿದ್ದು ಪಕ್ಷದ ಮುಖಂಡರು,ಪದಾಧಿಕಾರಿಗಳು,
ಚುನಾಯಿತ ಪ್ರತಿನಿಧಿಗಳು,
BLAಗಳು,ಕಾರ್ಯಕರ್ತರು,
ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.‌

ವಂದನೆಗಳೊಂದಿಗೆ

ಶ್ರೀ ವಿನಯ ಕುಲಕರ್ಣಿ ಮಾನ್ಯ ಶಾಸಕರು
ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ

Related Articles

Leave a Reply

Your email address will not be published. Required fields are marked *