ಹುಬ್ಬಳ್ಳಿ

ಅಕ್ರಮವಾಗಿ ಅಕ್ಕಿ‌ ಸಾಗಾಟ ಮಾಡುತ್ತಿದ್ದವನ ಬಂಧನ- ಆಹಾರ ಇಲಾಖೆ ಅಧಿಕಾರಿಗಳ ದಾಳಿ . ಆಟೋ‌ಜಪ್ತಿ

ಹುಬ್ಬಳ್ಳಿ

ನವನಗರದ ಎಪಿಎಂಸಿ ಯಲ್ಲಿ ಅಕ್ರಮವಾಗಿ ಅಕ್ಕಿ ಚೀಲ ತುಂಬಿಕೊಂಡು ಆಟೋದಲ್ಲಿ ಹೋಗುವಾಗ ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ‌ಮಾಡಿ ಆಟೋ‌ ಜಪ್ತಿ ಮಾಡಿದ್ದಾರೆ. ಸುಮಾರು 4 ಕ್ವೀಂಟಾಲ್ ಅಕ್ಕಿ ಈ ಆಟೋದಲ್ಲಿ ಇತ್ತು.‌ ಆಹಾರ ಇಲಾಖೆ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button