ಸ್ಥಳೀಯ ಸುದ್ದಿ

ಅಪ್ಪ ಮೇಯರ್ ಮಗಳು ಡಾಕ್ಟರ್

ಧಾರವಾಡ

ಅವಳಿನಗರದಲ್ಲಿ ಅಭಿವೃದ್ಧಿ ಮೂಲಕ ಮನೆ ಮಾತಾಗಿರುವ ಜನಪ್ರೀಯ ಮೇಯರ ಈರೇಶ ಅಂಚಟಗೇರಿ ಅವರ ಮಗಳು ವೈದ್ಯೆಯಾಗುವ ಕನಸು ಕಡೆಗೂ ಈಡೇರಿದೆ.

ಕುಮಾರಿ ವೈಷ್ಣವಿ ಈರೇಶ ಅಂಚಟಗೇರಿ sdm medical college ನಲ್ಲಿ ವಿದ್ಯಾಭ್ಯಾಸ ಮಾಡಿ, ಘಟಿಕೋತ್ಸವದಲ್ಲಿ ಡಾಕ್ಟರ ಆಗಿ ಪ್ರಮಾಣ ಪತ್ರ ಸ್ವೀಕರಿಸಿದಳು.

ಮಗಳ ಸಾಧನೆಗೆ ತಂದೆ ಈರೇಶ ಅಂಚಟಗೇರಿ ಅವರು ಖುಷಿಯನ್ನು ವ್ಯಕ್ತಪಡಿಸಿದ್ದು,

ನಮ್ಮ ಮಗಳು ವೈದ್ಯೆಯಾಗಿದ್ದು, ನಮ್ಮ ಅಂಚಟಗೇರಿ ಕುಟುಂಬದಲ್ಲಿಯೇ ಮೊದಲು.

ಈ ಸಂದರ್ಭ ನಮ್ಮ ಪಾಲಿಗೆ ಜೀವನದಲ್ಲಿ ಪಾಲಕರಾಗಿ ಹೆಮ್ಮೆಯ ಅವಿಸ್ಮರಣೀಯ ಕ್ಷಣ.

ಮುಂದಿನ ದಿನಮಾನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದು ಬಡಜನತೆಯ ಸೇವಗೈಯಲು ಭಗವಂತನ ಆಶೀರ್ವಾದ ಸದಾ ನಮ್ಮ ಮಗಳ ಮೇಲೆ ಇರಲಿ ಎಂದು ಮೇಯರ್ ಶುಭ ಹಾರೈಸಿದ್ದಾರೆ.

ತಮ್ಮ ಸೇವಕ,
ಈರೇಶ ಅಂಚಟಗೇರಿ
ಮಹಾಪೌರರು

Related Articles

Leave a Reply

Your email address will not be published. Required fields are marked *

Back to top button