ಸ್ಥಳೀಯ ಸುದ್ದಿ

ಉರ್ಸೆ ಸಯ್ಯದ ಆಚರಣೆ

ಧಾರವಾಡ.

ಹಜರತ್​ ಸಯ್ಯದ ಮೊಹದ್ದಿಸ್ ಆಜಮ್​ ರ. ಅ, ಅವರ ಉರ್ಸ ದಿನವನ್ನಾಗಿ ಧಾರವಾಡ ಶಹರದ ಮೊಹಸೀನೆ ಆಜಮ ಮಿಶನ್​ ವತಿಯಿಂದ ಹಜರತ ದುಲ್ಹಾ ಬಕ್ಷ ದರ್ಗಾದಲ್ಲಿ ಆಚರಿಸಲಾಯಿತು.


ಇದರಲ್ಲಿ ಹುಜುರ್ ಮೊಹದ್ದಿಸ್ ಆಜಮ್​ ರ.ಅ, ಹೆಸರಿನಲ್ಲಿ 200 ರಿಂದ 300 ಜನರಿಗೆ ಊಟವನ್ನು ಹಂಚಿ ತಮ್ಮ ಭಾವನೆಯನ್ನು ವ್ಯಕ್ತಪಡಿಸಲಾಯಿತು.

ಈ ಕಾರ್ಯಕ್ರಮದ ಮುಖಂಡರಾದ ಶುಕೂರ ಅಹ್ಮದ ಸೂರಣಗಿ, ನಾಯಬ ಸದರ ಶರಫೊದ್ಧಿನ ಹಾಳಬಾವಿ, ಸೆಕ್ರೆಟ್ರಿ ಮಕಬೂಲ ಅಹ್ಮದ ತಾಡಪತ್ರಿ, ಜಾಯಿಂಟ್ ಸೆಕ್ರೆಟ್ರಿ ಫಜಲ ಖಾಜಿ, ಮೌಲಾನಾ ಉಮರ್ ಮಿಶ್ರಿಕೋಟಿ, ಇರ್ಫಾನ ಮಿರಜಕರ್, ಮುಸ್ತಾಕಿ ಇರ್ಫಾ ಮುಸ್ತಫಾ, ಇಸ್ಮಾಯಿಲ್ ಗರಗ, ರಿಯಾಜ ಸಾಂಗ್ರೆಸಕೊಪ್ಪ, ಸಯ್ಯದ ಅಲ್ತಾಫ ಹುಸೇನ ಚಾಂದಶಾಹ, ಜಹೀರ್ ರೊಟಿವಾಲೆ ಮತ್ತು ಇತರ ತಂಡದವರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button