ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ
ಎರಡು+ಎರಡು=ಕಾಂಗ್ರೇಸ್ ಗೆ ಕೇಡು!
ಅವಳಿನಗರದ ಕಾಂಗ್ರೇಸ್ ನಲ್ಲಿ ಯಾವುದು ನೆಟ್ಟಗಿಲ್ಲ ಅನ್ನೋದು ಮತ್ತೋಮ್ಮೆ ಸಾಬಿತಾಗಿದೆ.
ಇದಕ್ಕೆ ತಾಜಾ ಉದಾಹರಣೆ ಕಾಂಗ್ರೇಸ್ ಶಾಸಕರು ಮತ್ತು ಇದೆ ಪಕ್ಷದ ಮುಖಂಡ ಹಾಗೂ ಏಜನ್ಸಿ ಒಂದರ ಫೂಡ್ ಪ್ರೋಡಕ್ಟ್ ಸಪ್ಲೈ ಮಾಲಿಕರು ಆಗಿರುವ ಇವರಿಬ್ಬರ ನಡುವೆ ನಡೆದ ಒಪ್ಪಂದ.
ಹೌದು ಇ ಒಪ್ಪಂದಕ್ಕೆ ಅವರೆ ಬೆಡಿಕೆ ಇಟ್ಟರಾ ಅಥವಾ ಇವರೆ ಒತ್ತಾಯ ಪೂರ್ವಕವಾಗಿ ಒಪ್ಪಸಿದ್ರಾ ಗೊತ್ತಿಲ್ಲ. ಆದ್ರೆ ಇವರಿಬ್ಬರ ನಡುವೆ ಸದ್ಯಕ್ಕೆ ಮುಸುಕಿನ ಗುದ್ದಾಟ ಶುರುವಾಗಿದೆ. ಹೀಗಿರುವಾಗ ಅವಳಿ ನಗರದ ಕಾಂಗ್ರೇಸ್ ಮುಖಂಡರ ನಡೆ ಪಕ್ಷದ ಕಾರ್ಯಕರ್ತರಲ್ಲೆ ಅನುಮಾನ ಹುಟ್ಟು ಹಾಕಿದೆ.
ಒಂದು ಕಡೆ ಕಾಂಗ್ರೇಸ್ ಪಕ್ಷ ಬಲಪಡಿಸಲು ಹಗಲಿರುಳು ಹೆಣಗಾಡುತ್ತಿರುವ ಪ್ರಾಮಾಣಿಕ ಕಾರ್ಯಕರ್ತರು, ಮುಖಂಡರು. ಮತ್ತೊಂದು ಕಡೆ ಹಣ ಮಾಡಲೆಂದೆ ಪಕ್ಷಕ್ಕೆ ಬಂದಿರುವ ಅದೆಷ್ಟೋ ಸ್ವಾರ್ಥಿಗಳು ಪಕ್ಷ ಉಧ್ಧಾರ ವಾಗಲು ಬಿಡ್ತಾರಾ?
ಸಧ್ಯಕ್ಕೆ ನೀವೆ ಹೆಳಿದ್ದನ್ನ ಮುಟ್ಟಿಸ್ತಿವಿ ಎನ್ನುವ ಮುಖಂಡ? ಇನ್ನೂ ಬ್ಯಾಲನ್ಸ್ ಬಾಕಿ ಇದೆ ಕೊಡು ಅನ್ನೋ ಇವ್ರೂ ಮಾಡಿರೋದೇನು?
ಇದು ಬೇತಾಳನ ಕಥೆಯಲ್ಲ.