ಸ್ಥಳೀಯ ಸುದ್ದಿ

ಕಾಲೇಜಿನಲ್ಲಿ ವಿದ್ಯಾರ್ಥಿಗಳ ಲವ್ವಿ ಡವ್ವಿ ವಿಡಿಯೋ ವೈರಲ್

ದಾವಣಗೆರೆ: ಮಕ್ಕಳು ವಿದ್ಯಾವಂತರಾಗಲಿ. ಒಳ್ಳೆ ಸಂಸ್ಕಾರವಂತರಾಗಲಿ, ಒಳ್ಳೆ ಹುದ್ದೆಗೇರಲಿ ಎಂದು ಪೋಷಕರು ಮಕ್ಕಳನ್ನು ಶಾಲೆ-ಕಾಲೇಜಿಗೆ ಕಳುಹಿಸತ್ತಾರೆ.

ಆದ್ರೆ, ಇತ್ತೀಚೆಗೆ ಕೆಲ ಮಕ್ಕಳು ದಾರಿ ತಪ್ಪಿದ್ದಾರೆ. ಪ್ರೀತಿ-ಪ್ರೇಮ ಅಂತ ಇನ್ನಿಲ್ಲದ ಉಸಾಬರಿಗಿಳಿಯುತ್ತಿದ್ದಾರೆ. ಹೌದು..ಇದಕ್ಕೆ ಒಂದು ಉದಾಹರಣೆ ಅಂದ್ರೆ ದಾವಣಗೆರೆಯ ಕಾಲೇಜುವೊಂದರಲ್ಲಿ ಯುವಕ-ಯುವತಿ ಲವ್ವಿ-ಡವ್ವಿಯಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ.

ಸಾಂದರ್ಭಿಕ ಚಿತ್ರ

ಯಾರ ಭಯವು ಇಲ್ಲದೇ ಕಾಲೇಜಿನ ಕಟ್ಟಡದ ಮೇಲೆ ನಿಂತು ರಾಜರೋಷವಾಗಿ ಸರಸ ಸಲ್ಲಾಪದಲ್ಲಿ ತೊಡಗಿದ್ದು, ಇದೀಗ ಈ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ದಾವಣಗೆರೆ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಯುವಕ-ಯುವತಿ ಸರಸ ಸಲ್ಲಾಪದಲ್ಲಿ ತೊಡಗಿಕೊಂಡಿದ್ದು, ಇದನ್ನು ಪಕ್ಕದ ಬಿಲ್ಡಿಂಗ್ನಲ್ಲಿ ವಿದ್ಯಾರ್ಥಿಗಳು ವಿಡಿಯೋ ಸೆರೆ ಹಿಡಿದಿದ್ದಾರೆ. ಇದೀಗ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Related Articles

Leave a Reply

Your email address will not be published. Required fields are marked *

Back to top button