ಸ್ಥಳೀಯ ಸುದ್ದಿ
ಕೆನಡಾ ಪಾರ್ಲಿಮೆಂಟ್ ನಲ್ಲಿ ಕನ್ನಡದ ಹವಾ
ಧಾರವಾಡ
ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ
ತಾಲೂಕಿನ ಕನ್ನಡಿಗ
ಕೆನಡಾದ ಸಂಸದನಾಗಿ ಕೆಲಸ ಮಾಡುತ್ತಾ, ತಾಯಿ ನಾಡಿನ ಪ್ರೀತಿಯನ್ನು ಎತ್ತಿ ಹಿಡಿದಿದ್ದಾರೆ. ಜೋತೆಗೆ ಎಲ್ಲರ ಎದುರಿಗೆ ಕನ್ನಡ ಮಾತನಾಡುತ್ತಾ ಕನ್ನಡಕ್ಕೆ ಜೈ ಎಂದಿದ್ದಾರೆ.
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿಧರನಾಗಿರುವ ಇವರು ಡಾ.ಚಂದ್ರಾ ಆರ್ಯಾ ಅಂತಾ.
ಕೆನಡಾದ ಸಂಸತ್ ಸದಸ್ಯರಾಗಿ ಆಯ್ಕೆಯಾದ ಬಳಿಕ ಇವರು ಮಾಡಿರುವ ಭಾಷಣ ಇದೀಗ ಎಲ್ಲೇಡೆ ವೈರಲ್ ಆಗುತ್ತಿದೆ.
ವಿದೇಶದಲ್ಲಿ ಇದ್ದು ತಾಯಿನಾಡು ಮರೆಯುವ ಇಂದಿನ ದಿನಗಳಲ್ಲಿ ಡಾ.ಚಂದ್ರಾ ಆರ್ಯಾ ನಮಗೆಲ್ಲಾ ಕನ್ನಡಗರಿಗೂ ಮಾದರಿ..