ಅಣ್ಣಿಗೇರಿನವಲಗುಂದಸ್ಥಳೀಯ ಸುದ್ದಿ

ಗುಜರಾತನಲ್ಲಿ ಯಶಸ್ವಿಯಾಗಿ ನಡೆದ BJP ರಾಷ್ಟ್ರೀಯ ಸಮ್ಮೇಳನ

ಗುಜರಾತ

ಗುಜರಾತ್ ನಗರದ ರಾಜಧಾನಿಯಾದ ಗಾಂಧಿನಗರದಲ್ಲಿ ನಡೆದ ರಾಷ್ಟ್ರೀಯ ಭಾರತೀಯ ಜನತಾ ಪಕ್ಷದ ಸಮ್ಮೇಳನ ಯಶಸ್ವಿಯಾಗಿ ಜರುಗಿತು. ಈ ಸಮಾರಂಭವನ್ನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾರವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಪಕ್ಷ ಸಂಘಟನೆ ಕುರಿತಾಗಿ ಮಾತನಾಡಿದ್ರು.
ಗುಜರಾತ್ ಸಿಎಂ ಭೊಪೇಂದ್ರ ಪಟೇಲ್, ಬಿಜೆಪಿಯ ಗುಜರಾತ್ ಅಧ್ಯಕ್ಷ ಸಿ ಆರ್ ಪಟೇಲ, ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು ಹಾಗೂ ಹಾಗೂ ಉಪ ಮಹಾಪೌರರಾದ ಉಮಾ ಮುಕುಂದರವರು ಸಹ ಭಾಗಿಯಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button