ಸ್ಥಳೀಯ ಸುದ್ದಿ

ಟೆಂಡರ್ ಶ್ಯೂರ್ ರಸ್ತೆ ಆವಾಂತರ

ಧಾರವಾಡ

ಧಾರವಾಡ ಸ್ಮಾರ್ಟ ಸಿಟಿ ರಸ್ತೆಗಳಲ್ಲಿ ಒಂದಾದ ಧಾರವಾಡದ ಟೆಂಡರ್ ಶ್ಯೂರ್ ರಸ್ತೆ ಮಳೆಗಾಲದಲ್ಲಿ ಅಧ್ವಾನವನ್ನೇ ಸೃಷ್ಟಿ ಮಾಡುತ್ತಿದೆ.

ಓಲ್ಡ್ ಎಸ್ಪಿ ಸರ್ಕಲ್ ನಿಂದ ಮುರಘಾಮಠದ ವರೆಗೂ ಇರುವ ಈ ರಸ್ತೆಯುದ್ದಕ್ಕೂ ಗಟಾರಗಳನ್ನು ಸರಿಯಾಗಿ ಮಾಡದೇ ಇರುವ ಪರಿಣಾಮ ಗಟಾರಿನ ನೀರು ಮಳೆ ನೀರಿನೊಂದಿಗೆ ಮಿಶ್ರಣವಾಗಿ ರಸ್ತೆಯ ತುಂಬೆಲ್ಲಾ ಕೊಳಕು ದುರ್ವಾಸನೆ ಬೀರುತ್ತಿವೆ.

ಈ ಸಮಸ್ಯೆಗೆ ಪಿಡಬ್ಲೂಡಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವ ರೀತಿ ಸ್ಪಂದಿಸುತ್ತಾರೆ ನೋಡಬೇಕಿದೆ.

ಪವರ್ ಸಿಟಿ‌ನ್ಯೂಸ್ ಕನ್ನಡ ಇದು ಸತ್ಯ‌ಸದಾಕಾಲ

Related Articles

Leave a Reply

Your email address will not be published. Required fields are marked *

Back to top button