ಧಾರವಾಡಸ್ಥಳೀಯ ಸುದ್ದಿ

ತ್ರೀಪೂರಾ ರಾಜ್ಯದಲ್ಲಿ ಒಂದೇ ಸಮುದಾಯದವರ ಮೇಲಿನ ಹಲ್ಲೆ ಹಿನ್ನೆಲೆ – AIMIM ಪಕ್ಷದ ಕಾರ್ಯಕರ್ತರಿಂದ ಪ್ರತಿಭಟನೆ

ಧಾರವಾಡ

ತ್ರೀಪೂರಾ ರಾಜ್ಯದಲ್ಲಿ ಒಂದೇ ಸಮುದಾಯದ ಮೇಲೆ ಹಲ್ಲೆಗಳು , ಕೊಲೆ ಯತ್ನ ಹಾಗೂ ಮನೆ ಧ್ವಂಸ ಪ್ರಕರಣಗಳು ನಡೆಯುತ್ತಿವೆ.

ಈ ರೀತಿ ಮಾಡುತ್ತಿರುವ ದುಷ್ಕರ್ಮಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು
ಧಾರವಾಡ ಡಿಸಿ‌ ಕಚೇರಿ ಮುಂದೆ _AIMIM ಪಕ್ಷದ ಕಾರ್ಯಕರ್ತರು ಜಿಲ್ಲಾ ಅಧ್ಯಕ್ಷ ನಜೀರ ಅಹ್ಮದ ಹೊನ್ಯಾಳ ನೇತೃತ್ವದಲ್ಲಿ ಧರಣಿ ನಡೆಸಿದ್ರು.

ಪ್ರತಿಭಟನೆಯಲ್ಲಿ ಪಕ್ಷದ ಜಂಟಿ ಕಾರ್ಯದರ್ಶಿಯಾದ ಡಾಕ್ಟರ್ ವಿಜಯ ಗುಂಟರಾಳ, ಶಾಪಕತ ಬಡಿಗೇರ್, ಇಮ್ತಿಯಾಜ್ ಬಿಳಿಪಸಾರ್, ಹಾಶಮ ಮಕಾಂದಾರ್ , ಶಾನವಾಜ್ ಖಾನ್, ಆಸಿಫ್ ನದಾಫ್ ಇನ್ನು ಮುಂತಾದ ನೂರಾರು ಎ.ಐ.ಎಂ.ಐ.ಎಂ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button