ಸ್ಥಳೀಯ ಸುದ್ದಿ

ದೇಣಿಗೆ ಕೊಟ್ಟ ಅಂಬ್ಯೂಲೆನ್ಸ ದುರಸ್ಥಿ- ವಿಮೆ ಕಂತಿಗಾಗಿ ಮನವಿ

ಧಾರವಾಡ

ಮಾಜಿ ಸಚಿವರಾದ ವಿನಯ ಕುಲಕರ್ಣಿ ಅವರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲೆಯಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಅನುಕೂಲವಾಗಲು ಅಂಬ್ಯೂಲೆನ್ಸಗಳನ್ನು ದೇಣಿಗೆ ಕೊಟ್ಟಿದ್ದರು.

ಆದ್ರೆ ಬಳಕೆಗೆ ಕೊಟ್ಟಿರುವ ಅಂಬ್ಯೂಲೆನ್ಸಗಳು ದುರಸ್ತಿ ಬಂದು, ವಿಮೆ ಕಂತು ತುಂಬದೇ ಇರುವುದು ಗಮನಕ್ಕೆ ಬಂದಿದ್ದು,
ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪತ್ನಿ ವೈಶುದೀಪ ಫೌಂಡೇಶನ್ ಕಾರ್ಯದರ್ಶಿಯಾದ ಶಿವಲೀಲಾ ಕುಲಕರ್ಣಿ ಅವರು Dho ಅವರಿಗೆ ಮನವಿ ಸಲ್ಲಿಸಿದ್ರು.

ಈ ಸಂದರ್ಭದಲ್ಲಿ,ಅರವಿಂದ ಏಗನಗೌಡರ,ಚನಬಸಪ್ಪ ಮಟ್ಟಿ,ಮಂಜು ಸಂಕನ್ನವರ,ಮಂಜು‌ ಭೀಮಕ್ಕನವರ,ವಿಜಯ ಕುರುಕುರಿ,ಆಸೀಫ ಸನದಿ,ಈರಣ್ಣ ಶಿವಳ್ಳಿ,ದಿಲಾವರ ನಾಯಕ,ಇಬ್ರಾಹಿಮ್,ಸಮೀರ ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button