ಸ್ಥಳೀಯ ಸುದ್ದಿ
ಧಾರವಾಡದಲ್ಲಿ ಯಶಸ್ವಿಯಾಗಿ ನಡೆದ ಕಾಂಗ್ರೆಸ್ ಯುವ ಸಂಘಟನೆ ಕಾರ್ಯಕ್ರಮ
ಧಾರವಾಡ
ಧಾರವಾಡ ಜಿಲ್ಲೆಯಲ್ಲಿ ಇಂದು,
ಯುತ್ ಜೋಡೊ ಬೂತ್ ಜೋಡೊ ಕಾರ್ಯಕ್ರಮದ ನಡೆಯಿತು.
ಕಾರ್ಯಕ್ರಮದ ಬಗ್ಗೆ
ಸವಿಸ್ತಾರವಾಗಿ ತಿಳಿ ಹೇಳಲು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಜಿ ಎಲ್ಲಾ ಯುತ್ ಕಾಂಗ್ರೆಸ್ ನ ಯುವಕರಿಗೆ ಸಂಘಟನೆ ಬಗ್ಗೆ ಜಾಗೃತಿ ಹಾಗೂ ಪಕ್ಷ ಕಟ್ಟುವ ಬಗ್ಗೆ ತಿಳಿ ಹೇಳಿದ್ರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಶ್ರೀಮತಿ ಪರೋಮಿಟಾ ದಾಸ. ಶ್ರೀಮತಿ ಶಿವಲೀಲಾ ಕುಲಕರ್ಣಿ .
ರಾಜ್ಯ ಪದಾಧಿಕಾರಿಗಳಾದ ಅಬ್ದುಲ್ ದೇಸಾಯಿ.ವಿನೋದ್ ಅಸೂಟಿ .ಆಕಾಶ ಕೋನೇರಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಶಿವಳ್ಳಿ. ಬಾಬು ಗೌಳಿ.ಸೂರಜ್ ಪಠಾಣ್. ಮೈಲಾರ ಪಾಟೀಲ. ಮಂಜು ನಡಟ್ಟಿ ಪ್ರಕಾಶ ಸಬರದ ಉಪಸ್ಥಿತರಿದ್ದರು.