ಸ್ಥಳೀಯ ಸುದ್ದಿ

ಧಾರವಾಡದ ಕೋಚಿಂಗ್ ಸೆಂಟರಗಳಿಗೆ ಸಿಸಿ ಇದೆಯಾ ?

ಧಾರವಾಡ

ಹೌದು ಧಾರವಾಡದಲ್ಲಿ ಬಹುತೇಕ ಕಡೆಗಳಲ್ಲಿ ಕೋಚಿಂಗ್ ಸೆಂಟರ್ ನಡೆಸುವ ಕಟ್ಟಡಗಳಿಗೆ ನಿಜವಾಗಿಯೂ ಸಿಸಿ ಸಿಕ್ಕಿದೆಯಾ ಎನ್ನುವ ಅನುಮಾನ ಈಗ ಕಾಡುತ್ತಿದೆ.

ಏಕೆಂದ್ರೆ ಪಾಲಿಕೆಯಲ್ಲಿರುವ ಇಂತಹ ಸಾವಿರಾರು ಕಟ್ಟಡಗಳ ಪರಿಶೀಲನೆ ಇದೀಗ ನಿಜವಾಗಿ ನಡೆಯಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮೇಯರ್ ಈರೇಶ ಅಂಚಟಗೇರಿ ಖಡಕ್ ಆಗಿ ಆದೇಶ ಮಾಡಿದ್ದನ್ನು ಕೂಡ ಇಲ್ಲಿ ಗಮನದಲ್ಲಿಡಬೇಕಾಗಿರುವ ಅಂಶವಾಗಿದೆ.

ಮೇಯರ್ ಈರೇಶ ಅಂಚಟಗೇರಿ ಎಚ್ಚರಿಕೆ

ಸಪ್ತಾಪೂರ್, ಜಯನಗರ ಹಾಗೂ ಶ್ರೀನಗರದಲ್ಲಿ ಅನಧಿಕೃತ ಪಿಜಿಗಳಿಗೂ ನೋಟಿಸ್ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ.

ಈಗಾಗಲೇ ಹಲವಾರು ನೋಟಿಸ್ ಕೊಟ್ಟಿದ್ದು ಧಾರವಾಡದಲ್ಲಿ ಅತಿ ಹೆಚ್ಚು ನಿಯಮಾನುಸಾರವಿಲ್ಲದ ಸಾಕಷ್ಟು ಪಿಜಿಗಳು ಇವೆ.‌

ಇನ್ನು ಪಿಜಿ ನಡೆಸುವ ಬಹುತೇಕ ಕಟ್ಟಡ ಮಾಲೀಕರು ಪಾರ್ಕಿಂಗ್ ಜಾಗದಲ್ಲಿಯೂ ಕೂಡ ವಾಹನಗಳಿಗೆ ಪಾರ್ಕಿಂಗ್ ಅವಕಾಶ ಕೊಡದೇ ಪಿಜಿ ಚಟುವಟಿಕೆಗಳಿಗೆ ಅವುಗಳನ್ನು ಬಳಸಿಕೊಳ್ಳುತ್ತಿದ್ದಾರೆ ಇಂತಹವರ ಮೇಲೆಯೂ ಪಾಲಿಕೆ ಕಮೀಶನರ್ ಹಾಗೂ ಮೇಯರ್ ಕ್ರಮ ಕೈಗೊಳ್ಳಬೇಕಿದೆ.

ಪವರ್ ಸಿಟಿ ನ್ಯೂಸ್
ಇದು ಸತ್ಯ ಸದಾಕಾಲ

Related Articles

Leave a Reply

Your email address will not be published. Required fields are marked *

Back to top button