ಸ್ಥಳೀಯ ಸುದ್ದಿ

ಧಾರವಾಡ ಕವಿವಿಗೆ ನ್ಯಾಕ್ A ಗ್ರೇಡ್ ಸಿಕ್ಕ ಹಿನ್ನೆಲೆ, ಕುಲಸಚಿವ ಸಕತ್ ಡ್ಯಾನ್ಸ್.

ಧಾರವಾಡ

ಕಳೆದ ವಾರ ಧಾರವಾಡದ‌ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ನ್ಯಾಕ್ ತಂಡ ಭೇಟಿ ಮಾಡಿ, A ಗ್ರೇಡ್ ಕೊಟ್ಟಿತ್ತು.


ಈ ಹಿನ್ನೆಲೆ ಕರ್ನಾಟಕ ವಿವಿ ಸಿಬ್ಬಂದಿಗಳಿಗಾಗಿ ಕುಲಪತಿ ಹಾಗೂ ಕುಲಸಚಿವರು ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಿದ್ದರು.
ಶನಿವಾರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಕವಿವಿ
ಕುಲಸಚಿವರು ಆಗಿರುವ ಐಎಫ್ಎಸ್ ಅಧಿಕಾರಿ ಯಶಪಾಲ್ ಕ್ಷಿರಸಾಗರ ಸಕತ್ ಸ್ಟೇಪ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ.

ಈಗ ಆ ವಿಡಿಯೋ ಫುಲ್ ವೈರಲ್ ಆಗಿದೆ. ಈ ವೇಳೆ ಕುಲಸಚಿವರ ಜೊತೆಯಲ್ಲಿ ಕರ್ನಾಟಕ ವಿವಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕೂಡಾ ಸ್ಟೆಪ್ ಹಾಕಿದ್ದು ಕಂಡು ಬಂದಿದೆ.‌

Related Articles

Leave a Reply

Your email address will not be published. Required fields are marked *

Back to top button