ಸ್ಥಳೀಯ ಸುದ್ದಿ
ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಮಳೆ ಆರ್ಭಟ

ಧಾರವಾಡ
ಧಾರವಾಡದಲ್ಲಿ ಗುರುವಾರ ಸುರಿದ ಮುಂಗಾರು ಮಳೆಯಿಂದ ರೈತಾಪಿ ವರ್ಗ ಸಂತಸಗೊಂಡಿದೆ.


ಇತ್ತ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ದಿನವೀಡಿ ಸುರಿದ ಮಳೆಯಿಂದ ರಸ್ತೆಗಳೆಲ್ಲಾ ಜಲಾವೃತವಾಗಿವೆ.


ಧಾರವಾಡದ ಟೋಲನಾಕಾ ಹತ್ತಿರದ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುವಂತೆ ಆಗಿದೆ.
