ಸ್ಥಳೀಯ ಸುದ್ದಿ

ಧಾರವಾಡ DIMHANS ಸಂಸ್ಥೆಯಲ್ಲಿ MRI,CT scan ಸೇವೆ ಆರಂಭ

ಧಾರವಾಡ
ಬಡವರಿಗೆ ಅನುಕೂಲವಾಗಲು
ಸಮಾಜದ ಎಲ್ಲ ವರ್ಗದ ಬಡ , ದೀನ ದಲಿತರು ಸರಕಾರ ನೀಡುವ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಲು ಧಾರವಾಡದ ಡಿಮ್ಹಾನ್ಸ ಆಸ್ಪತ್ರೆಯಲ್ಲಿ MRI ಹಾಗೂ ct scan ಸೇವೆ ಆರಂಭಿಸಲಾಗಿದೆ.

ಇದರ ಶುಲ್ಕಪಾವತಿಗಳು ಈ ರೀತಿ ಇವೆ.
GM or OBC 1250/-
Sc /St free of charge.

ಜೋತೆಗೆ ಸ್ಕ್ಯಾನ್ ಮಾಡಿಸುವವರು ತಮ್ಮ ಜಾತಿ ಪ್ರಮಾಣ ಪತ್ರವನ್ನು ತೆಗೆದುಕೊಂಡು ಹೋಗುವುದರ ಜೋತೆಗೆ ವೈದ್ಯರು ಸೂಚಿಸಿದ ಪತ್ರವನ್ನು ಸಹ ತೆಗೆದುಕೊಂಡು ಹೋಗಬೇಕೆಂದು ಪ್ರಕಟಣೆಯಲ್ಲಿ ಡಿಮ್ಹಾನ್ಸ ಸಿಬ್ಬಂದಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button