ಸ್ಥಳೀಯ ಸುದ್ದಿ

ಪೊಲೀಸ್ ಠಾಣೆ ಮುಂದೆ ಬಿದ್ದ ಮರ

ಧಾರವಾಡ

ಧಾರವಾಡ ಉಪನಗರ ಪೊಲೀಸ್ ಠಾಣೆ ಮುಂದೆ ಬೇವಿನ
ಮರವೊಂದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲಾ.

ಪೊಲೀಸ್ ಠಾಣೆಗೆ ಹೊಂದಿಕೊಂಡು ಇರುವ ಅರಣ್ಯ ಇಲಾಖೆ ಕ್ವಾಟರ್ಸನಲ್ಲಿ ಈ ಗಿಡ ಇದ್ದು, ಪಕ್ಕದಲ್ಲಿಯೇ ರಿಕ್ಷಾ ಸ್ಟ್ಯಾಂಡ್ ಕೂಡ ಇದೆ.

ಇಲ್ಲಿ ನಿತ್ಯವೂ ಪೊಲೀಸ್ ಠಾಣೆಗೆ ಬರುವವರು ಇದೇ ಮಾರ್ಗವಾಗಿ ನಡೆದಾಡುತ್ತಾರೆ.

ಬಿದ್ದಿರುವ ಮರದಿಂದ ಸಂಚಾರಕ್ಕೆ ತೊಂದ್ರೆ ಆಗದಂತೆ ಕಟಿಂಗ್ ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button