ಸ್ಥಳೀಯ ಸುದ್ದಿ

ಪ್ರಧಾನಿಯೊಂದಿಗಿನ ಫೋಟೊ ಸ್ಪಷ್ಟನೆ ನೀಡಿದ ಶಾಸಕರ ಆಪ್ತ

ಧಾರವಾಡ

ಧಾರವಾಡ ಗ್ರಾಮೀಣ ಶಾಸಕರ ಆಪ್ತಸಹಾಯಕ ರೊಬ್ಬರು ಪ್ರಧಾನಿಯೊಂದಿಗೆ ಇರುವ ಫೋಟೊ ಇತ್ತೀಚಿಗೆ ಕೆಲವೊಂದು ಗೊಂದಲಕ್ಕೆ ಕಾರವಾಗಿತ್ತು. ಇದಕ್ಕೆ ಶಾಸಕರ ಆಪ್ತ ಸಹಾಯಕ ಸ್ಪಷ್ಟವಾಗಿ

ಸ್ಪಷ್ಟೀಕರಣ ಕೊಟ್ಟಿದ್ದಾರೆ.


ತಮಗೆ ಕೆಲವು ಮೂಲಗಳಿಂದ ಬಂದ ಸುದ್ದಿಗೆ ಯಾವುದೇ ಕಾರಣಕ್ಕೂ ಕಿವಿಗೊಡದಂತೆ ಮನವಿ.

ರಾಷ್ಟ್ರೀಯ ಯುವದಿನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ದೇಶದ ಪ್ರಧಾನಿಯವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳುವ ಅವಕಾಶ ಪಕ್ಷದಿಂದ ಅವಕಾಶ ನನಗೇ ಒದಗಿ ಬಂದಿತ್ತು ಆದರ ಮೂಲ ಛಾಯಾ ಚಿತ್ರವನ್ನು ನಿಮಗೆ ನೀಡಿದ್ದೇನೆ.

ನಾನು ಆ ಛಾಯಾಚಿತ್ರವನ್ನು ನನ್ನ ಹಾಗೂ ನಾನು ದೇವರಹಾಗೆ ಕಾಣುವ ಶ್ರೀ ನರೇಂದ್ರ ಮೋದಿ ಅವರು ಮಾತ್ರಾ ಕಾಣಿಸಲಿ ಎಂದು ಉಳಿದವರನ್ನು ಬ್ಲರ್ ಮಾಡಿದ್ದೆ

ಆದರೇ ಕೆಲವರು ಸ್ವಾರ್ಥಕ್ಕಾಗಿ ಇದನ್ನು ಬಳಸಿಕೊಳ್ಳುತಿದ್ದು ತಾವು ಆ ವದ್ದಂತಿಗೆ ಯಾವುದೇ ಕಿವಿಗೊಡಬೇಡಿ ಎಂದು ಆತ್ಮೀಯರಲ್ಲಿ ಮನವಿ.

Related Articles

Leave a Reply

Your email address will not be published. Required fields are marked *

Back to top button