Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಪ್ರವಾಸಿಗರ ಆಕರ್ಷಣೆಯ ಸ್ಥಳ ದೂದಸಾಗರ ಫಾಲ್ಸ್

ಕಾರವಾರ

ಗೋವಾ ರಾಜ್ಯಕ್ಕೆ ಹೋಗುವ ಮಾರ್ಗಮಧ್ಯೆ ಇರುವ ದೂದಸಾಗರ ಫಾಲ್ಸ್ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ.

ಪಶ್ಚಿಮಘಟ್ಟದ ಸಾಲಿನಲ್ಲಿ ಇರುವ ಕಾರವಾರ ಜಿಲ್ಲೆಗೆ ಹೊಂದಿಕೊಂಡಿರುವ ದಟ್ಟ ಕಾಡಿನ ಮಧ್ಯೆ ಬೆಟ್ಟದ ಮೇಲ್ಭಾಗದಿಂದ ಬೀಳುವ ಹಾಲಿನ ನೊರೆಯಂತಹ ನೀರು ಆಕರ್ಷಣೆಯ ಸ್ಥಳ.‌

ಗೋವಾಕ್ಕೆ ಹೋಗುವ ಪ್ರತಿಯೊಬ್ಬರು ರೈಲಿನ ಮುಖಾಂತರ ಹೋಗುವಾಗ ಇದೇ ಫಾಲ್ಸನ್ನು ನೋಡಿಕೊಂಡು ಹೋಗುತ್ತಾರೆ.

ರಸ್ತೆ ಮುಖಾಂತರ ಹೋಗುವವರು ಧಾರವಾಡದಿಂದ ರಾಮನಗರಕ್ಕೆ ಹೋಗಿ, ಅಲ್ಲಿಂದ ಕ್ಯಾಸಲರಾಕಗೆ ಹೋಗಿ ಟ್ರೈನ್ ಮುಖಾಂತರ ದೂದಸಾಗರ ಫಾಲ್ಸ ನೋಡಲು ಪ್ರವಾಸಿಗರು ಹೋಗುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *