ಸ್ಥಳೀಯ ಸುದ್ದಿ

ಮಹಿಳೆಯ ಮೇಲೆ ಹಂದಿ ದಾಳಿ

ಧಾರವಾಡ

ನಗರದ ಮಾಳಮಡ್ಡಿ ಗೌಳಿಗಲ್ಲಿಯ ನಿವಾಸಿಯಾದ ಅನಿತಾ ಜಮಾದಾರ ಎಂಬ ಮಹಿಳೆಯು ಮನೆಯ ಮುಂದೆ ಪಾತ್ರೆಗಳನ್ನು ತೊಳೆಯುತ್ತಿದ್ದ ವೇಳೆ ಹಂದಿಯು ಏಕಾಏಕಿ ಬಂದು ಮಹಿಳೆಯ ಕಾಲು-ಕೈಗಳಿಗೆಗೆ ಕಚ್ಚಿರುವ ಘಟನೆ ನಡೆದಿದೆ.


ಗಾಯಾಳು ಮಹಿಳೆಯನ್ನು ಧಾರವಾಡದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಾಲಿಕೆಯ ಅಧಿಕಾರಿಗಳು ಗೊಬ್ಬುನಾತ ಹೊಡೆಯುತ್ತಿರುವ ಗಟಾರ ಸ್ವಚ್ಛತೆ , ಹಂದಿ ಮತ್ತು ಬೀದಿನಾಯಿಗಳನ್ನು ನಿಯಂತ್ರಿಸಲು ಮುಂದಾಗಬೇಕೆಂದು ವಕೀಲರಾದ ಎಂ. ಎಂ.ಹಾವೇರಪೇಟ ಅವರು ಪಾಲಿಕೆಯ ಆಯುಕ್ತರ ಅನ್ನು ಒತ್ತಾಯಿಸಿದ್ದಾರೆ,ಇಂತಹ ಘಟನೆ ನಡೆಯದಂತೆ ಸಂಬಂಧಿಸಿದ ಪಾಲಿಕೆ ಅಧಿಕಾರಿಗಳು ಮುಂಜಾಗೃತೆ ಕ್ರಮಗಳನ್ನು ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button