ಸ್ಥಳೀಯ ಸುದ್ದಿ
ಮಾಜಿ ಶಾಸಕ ನಿಧನ
ಧಾರವಾಡ
ಕೊಪ್ಪಳ ಜಿಲ್ಲೆಯ ಮಾಜಿ ಶಾಸಕ ಈಶಣ್ಣ ಗುಳಗಣ್ಣನವರ್(68) ಇಂದು ನಿಧನ ಹೊಂದಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತಿದ್ದ ಈಶಣ್ಣ ಅವರನ್ನು
ಗದಗ-ಬೆಟಗೇರಿ ನಗರದ ಜರ್ಮನ್ ಆಸ್ಪತ್ರೆಯಲ್ಲಿ ಚಿಕೆತ್ಸೆಗೆ ದಾಖಲಿಸಲಾಗಿತ್ತು.
ಚಿಕೆತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ.
ಕೊಪ್ಪಳ ಜಿಲ್ಲೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದಿಂದ
2008 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜಯಗಳಿಸಿದ್ದ ಈಶಣ್ಣ..
2010 ರಲ್ಲಿ ವಿದೇಶ ಪ್ರವಾಸದಲ್ಲಿದ್ದಾಗ ಪಾರ್ಶ್ವವಾಯುಗೆ ತುತ್ತಾಗಿದ್ದ ಈಶಣ್ಣ..
ರಾತ್ರಿ ಯಲಬುರ್ಗಾಗೆ ಪಾರ್ಥಿವ ಶರೀರ ಕೊಂಡೊಯ್ಯಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.