ಸ್ಥಳೀಯ ಸುದ್ದಿ

ಮೇಯರ್ ಅಂಚಟಗೇರಿ ಹೋಳಿ ಹಬ್ಬದ ಸಂಭ್ರಮ

ಧಾರವಾಡ

ಇಂದು ರಂಗ ಪಂಚಮಿಯ ನಿಮಿತ್ತ ಧಾರವಾಡದ ವಿವಿಧ ಬಡಾವಣೆಗಳಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು ಭೇಟಿ ನೀಡಿ, ಸ್ಥಳೀಯ ನಾಗರಿಕರೊಂದಿಗೆ ಹಾಗೂ ಮಕ್ಕಳೊಂದಿಗೆ ಹೋಳಿ ಹುಣ್ಣಿಮೆಯನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ವಿಜಯಾನಂದ ಶೆಟ್ಟಿ, ಶ್ರೀಕಾಂತ ಕ್ಯಾತಪ್ಪನವರ ರವರು, ಶೇಖರ್ ಕವಳಿ, ಅಶೋಕ ಶೆಟ್ಟರ ಶಂಕರ ಪರೀಟ ಹಾಗೂ ಗುರುಹಿರಿಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button