ಸ್ಥಳೀಯ ಸುದ್ದಿ

ಮೇಯರ್ ಆದ್ರೂ ತುಂಬಾನೆ ಸಿಂಪಲ್ ಇವರು

ಧಾರವಾಡ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಮನಕಿ ಬಾತ ಕಾರ್ಯಕ್ರಮವನ್ನು ಧಾರವಾಡದ ಪ್ರಸಿದ್ಧ ಮುರುಘಾಮಠದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಈರೇಶ ಅಂಚಟಗೇರಿಯವರು ಶ್ರೀ ಶ್ರೀ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳೊಂದಿಗೆ ಕಾರ್ಯಕ್ರಮ ವೀಕ್ಷಣೆ ಮಾಡಿದರು.

ಮೇಯರ್ ಆದ್ರೂ ತುಂಬಾನೆ ಸಿಂಪಲ್ ವ್ಯಕ್ತಿ ಇವರು. ನೆಲದ ಮೇಲೆ ಕುಳಿತು ಸ್ವಾಮೀಜಿಗಳಿಗೆ ಗೌರವ ಸೂಚಿಸುವ ಮೂಲಕ ಎಲ್ಲರ ಗಮನ ಸೆಳೆದ್ರು.

ಅದಕ್ಕಾಗಿ ಇವರೊಬ್ಬ ಸರಳ ಸಹೃದಯಿ ರಾಜಕಾರಣಿ ಎನ್ನುವುದು. ಹೀಗಾಗಿಯೇ ಇವರಿಗೆ ಅವಕಾಶಗಳು ಹುಡುಕೊಕೊಂಡು ಬಂದಿವೆ ಎನ್ನುವುದರಲ್ಲಿ ಯಾವುದೇ ತಪ್ಪಿಲ್ಲಾ.

ಈ ಸಂದರ್ಭದಲ್ಲಿ ಸುನೀಲ‌ ಮೋರೆ ನಿತಿನ ಇಂಡಿ ಶ್ರೀನಿವಾಸ ಕೋಟ್ಯಾನ ಈರಣ್ಣ ಹಪ್ಪಳಿ ಶಂಕರ ಶೇಳಕೆ ತವನಪ್ಪ ಅಷ್ಟಗಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button