ಸ್ಥಳೀಯ ಸುದ್ದಿ

ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶದ ಪ್ರತಿಭಟನೆ

Click to Translate

ಧಾರವಾಡ

ಜಿಲ್ಲೆಯಲ್ಲಿ ಅತೀವೃಷ್ಠಿಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಹಾಗೂ ಬೆಳೆ ವಿಮೆ ವಿಳಂಬ ನೀತಿ ಖಂಡಿಸಿ, ಧಾರವಾಡದ ಜಿಲ್ಲಾಧಿಕಾರಿಗಳವರ ಕಛೇರಿ ಎದುರು ಕಾಂಗ್ರೆಸ ಮುಖಂಡರು ಪ್ರತಿಭಟನೆ ನಡೆಸಿದ್ರು.

ಧಾರವಾಡ ಗ್ರಾಮೀಣ ಭಾಗದ ಕಾಂಗ್ರೆಸ್ ನಾಯಕರಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ರೈತವಿರೋಧಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನೆಯಲ್ಲಿ ಅರವಿಂದ ಏಗನಗೌಡರ, ಈಶ್ವರ ಶಿವಳ್ಳಿ, ಸಿದ್ದಣ್ಣಾ ಪ್ಯಾಟಿ, ಶಂಕರಗೌಡ ಪಾಟೀಲ. ಬೀಮಪ್ಪ ಕಾಸಾಯಿ ಚನ್ನಬಸಪ್ಪ ಮಟ್ಟಿ.ಅರುಣ ಪಾಟೀಲ,ಪರಮೇಶ್ವರ ಕಾಳೆ, ಮಂಜು ನಡಟ್ಟಿ ನವೀನ ಕದಂ .ತಾನಾಜಿ ಹಜಾರೆ ಪ್ರಕಾಶ ಸಬರದ ರಮೇಶ ತಳಗೇರಿ.ಮಂಜು ಸಾಲಿಮಠ.ಸಂತೋಷ ನಿರಲಕಟ್ಟಿ .ಮೈಲಾರಿ ಪಾಟೀಲ.ಇತರರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button