ಸ್ಥಳೀಯ ಸುದ್ದಿ

ವನಮಹೋತ್ಸವ ಕಾರ್ಯಕ್ರಮ

ಧಾರವಾಡ

ಜಿಲ್ಲೆಯ ಹೊಲ್ತಿಕೊಟಿ ವ್ಯಾಪ್ತಿಯಲ್ಲಿ ಬರುವ ರಾಗಿ‌ ಕಲ್ಲಾಪೂರ ಗ್ರಾಮದಲ್ಲಿ ಶಾಲೆ ಮಕ್ಕಳು, ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.

ಧಾರವಾಡ ಉಪ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ RFO ಉಪ್ಪಾರ ನೇತೃತ್ವದಲ್ಲಿ ನಡೆದ
ಈ ಕಾರ್ಯಕ್ರಮದಲ್ಲಿ
ಗ್ರಾಮ ಪಂಚಾಯತ್ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


ಇದರ ಜೋತೆಗೆನೆ ಹೊಲ್ತಿಕೋಟೆ ಅರಣ್ಯ ವ್ಯಾಪ್ತಿಯ ಅಧಿಕಾರಿ ಕಾಂಬಳೆ ಅವರು ಕಾರ್ಯಕ್ರಮದ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಂಡರು.

ಹಸಿರು ಕರ್ನಾಟಕ ಅಭಿಯಾನದಡಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.

ಒಟ್ಟು 20 ಕೆಜಿ ಸಸಿ ಬೀಜಗಳನ್ನು ಈ ವನಮಹೋತ್ಸವದ ಬೀಜೋತ್ಸವದ ಕಾರ್ಯಕ್ರಮದಲ್ಲಿ ನೆಡಲಾಯಿತು.‌

ಹೋಲ್ತಿಕೋಟಿಯ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಇದಕ್ಕೆ ಸಾಕ್ಷಿಯಾದ್ರು….

Related Articles

Leave a Reply

Your email address will not be published. Required fields are marked *

Back to top button