ಸ್ಥಳೀಯ ಸುದ್ದಿ

ವಿನಯ ಕುಲಕರ್ಣಿ ಈ ಬಾರಿ ಗೆದ್ದು ಬರಲೆಂದು ಅಭಿಮಾನಿಯ ವಿಶೇಷ ಪ್ರಾರ್ಥನೆ

ಧಾರವಾಡ

ಈ ಬಾರಿ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ವಿನಯ ಕುಲಕರ್ಣಿ ಗೆದ್ದು, ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲೆಂದು ವಿನಯ ಕುಲಕರ್ಣಿ ಅಭಿಮಾನಿಯೊಬ್ಬರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಧಾರವಾಡ ಗ್ರಾಮೀಣ ಕ್ಷೇತ್ರದ ಮತದಾರನೊಬ್ಬ ಕಲಘಟಗಿ ಸಾತೋ ಸಹೀದ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಈ ರೀತಿಯಾಗಿ ಬೇಡಿಕೊಂಡರು.

ವಿನಯ ಕುಲಕರ್ಣಿ ಅವರ ಅಪ್ಪಟ ಅಭಿಮಾನಿ ಈ ವಿಶೇಷ ಪತ್ರ ಭಾರಿ ವೈರಲ್ ಆಗಿದೆ.

ವಿನಯ ಅವರು ಬಾರಿ ಮತಗಳ ಅಂತರದಿಂದ ಈ ಬಾರಿ ಗೆಲುವು ಸಾಧಿಸಲಿ, ಮತ್ತೊಮ್ಮೆ ಕಾಂಗ್ರೆಸ ಸರ್ಕಾರ ಅಧಿಕಾರಕ್ಕೆ ಬಂದು ಮಂತ್ರಿಯಾಗಲಿ ಎಂದು ಪ್ರಾರ್ಥಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button