ಸ್ಥಳೀಯ ಸುದ್ದಿ

ಸಂಭ್ರಮದ ರಾಮನವಮಿ ಉತ್ಸವ

ಧಾರವಾಡ

ಧಾರವಾಡ- ಹುಬ್ಬಳ್ಳಿ ಮಧ್ಯೆ‌ ಇರುವ ರಾಯಾಪೂರದಲ್ಲಿ ಸಂಭ್ರಮ ಸಡಗರದಿಂದ ರಾಮನವಮಿ ಉತ್ಸವ ಆಚರಣೆ ಮಾಡಲಾಯಿತು.

ಶ್ರೀ ಸದ್ಗುರು ಸದಾನಂದ ಆಶ್ರಮದಲ್ಲಿ ಸದಾನಂದ ಉತ್ಸವ ಆಚರಣೆ ನಡೆಯಿತು.

ಈ ವೇಳೆ ಅಪ್ಪು ಅಭಿಮಾನಕ್ಕೆ ಮನಸೋತ ಭಕ್ತಾದಿಗಳು ಅಪ್ಪು ಭಾವಚಿತ್ರ ಹಿಡಿದು ಅಭಿಮಾನ ಮೆರೆದ್ರು.‌

ಧಾರವಾಡ ನಗರದ ಪ್ರಮುಖ ಏರಿಯಾಗಳಲ್ಲಿ ರಾಮನವಮಿ ಅಂಗವಾಗಿ ಹಿಂದುಪರ ಸಂಘಟನೆಗಳಿಂದ ಮೆರವಣಿಗೆ ನಡೆಯಿತು.

Related Articles

Leave a Reply

Your email address will not be published. Required fields are marked *

Back to top button