ಸ್ಥಳೀಯ ಸುದ್ದಿ
ಸಖತ್ ಸ್ಟೆಪ್ಸ ಹಾಕಿದ ಪಾಲಿಕೆ ಕಮೀಶನರ್
ಧಾರವಾಡ
ಟಗರು ಹಾಡಿಗೆ ವೇದಿಕೆ ಮೇಲೆ ಹಿರೋನಂತೆ ಹೆಜ್ಜೆ ಹಾಕಿದ ಮಹಾನಗರ ಪಾಲಿಕೆ ಆಯುಕ್ತ ಎಲ್ಲರ ಗಮನ ಸೆಳೆದಿದ್ದಾರೆ.
ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಪಾಲಿಕೆ ಕಮೀಶನರ್ ಗೋಪಾಲಕೃಷ್ಣ ಇವರೇನಾ ಎನ್ನುವ ಹಾಗೆ ಡ್ಯಾನ್ಸ ಮಾಡಿದ್ದಾರೆ ಕಮೀಶನರ್
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ಡ್ಯಾನ್ಸಗೆ ಎಲ್ಲರೂ ಫೀದಾ ಆಗಿದ್ದಾರೆ.
ಧಾರವಾಡ ವಿದ್ಯಾವರ್ಧಕ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತರ ಡ್ಯಾನ್ಸ್ ಇದೀಗ ವೈರಲ್ ಆಗಿದೆ.