ರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಹಳೆಯ NWKRTC ಆವರಣದ ಕಸಕ್ಕೆ ಬೆಂಕಿ: ಸಾರ್ವಜನಿಕರಲ್ಲಿ ಆತಂಕ!

Click to Translate

POWERCITY NEWS.

ಹುಬ್ಬಳ್ಳಿ : ನಗರದ ಗೋಕುಲ ರಸ್ತೆಯಲ್ಲಿರುವ ಹಳೆಯ NWKRTC ಕಚೇರಿಯ ಆವರಣದಲ್ಲಿನ ಕಸಕ್ಕೆ ಬೆಂಕಿ ಹಚ್ಚಿದ ಪರಿಣಾಮ ಬೆಂಕಿಯ ಆರ್ಭಟಕ್ಕೆ ಸಾರ್ವಜನಿಕ ಸಂಚಾರಿ ವಾಹನಗಳಿಗೆ ಕೆಲಹೊತ್ತು ಅಡಚಣೆಯಾದ ಘಟನೆ ನಡೆದಿದೆ.

ಹಳೆಯ ತ್ಯಾಜ್ಯ ವಸ್ತುಗಳು ಹಾಗೂ ನಿರುಪಯುಕ್ತ ಕಸವನ್ನು ಕ್ರಮವಾಗಿ ವಿಲೆವಾರಿ ಮಾಡದ ಹಳೆಯ ಕೆ ಎಸ್ ಆರ ಟಿ ಸಿ ಕಟ್ಟಡಕ್ಕೆ ಸಂಭಂದ ಪಟ್ಟ ಕೆಲವರು ಅವರಣದಲ್ಲಿಯೆ ಕಸದ ರಾಸಿಗೆ ಬೆಂಕಿ ಇಟ್ಟಿದ್ದಾರೆ.

ಇದರಿಂದ ಅಕ್ಕ ಪಕ್ಕದಲ್ಲಿರುವ ಹೋಟೆಲ್ ಹಾಗೂ ಕಟ್ಟಡದ ಮಾಲಿಕರು ಆವರಣದಲ್ಲಿ ಬೆಜವಬ್ದಾರಿ ತೋರಿ ಬೆಂಕಿ ಇಟ್ಟವರ ವಿರುದ್ಧ ಆಕ್ರೋಶ ಗೊಂಡಿದ್ದಾರೆ. ಇ ಘಟನೆಯಿಂದಾಗಿ ಕೆಲಕಾಲ ಸಾರ್ವಜನಿಕರು ಆತಂಕಕ್ಕಿಡಾದ ಪ್ರಸಂಗ ನಡೆಯಿತು.

Related Articles

Leave a Reply

Your email address will not be published. Required fields are marked *

Back to top button