ಸ್ಥಳೀಯ ಸುದ್ದಿ

ಹುಬ್ಬಳ್ಳಿಯ ಕೆಲವೊಂದು ಪ್ರದೇಶಗಳಿಗೆ ಮೇಯರ್ ಭೇಟಿ

ಧಾರವಾಡ

ಇಂದು ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ, ಹುಬ್ಬಳ್ಳಿ ಪೂರ್ವ ಭಾಗದ ವಾರ್ಡ್ ನಂಬರ್ 60 ರಲ್ಲಿ ಬರುವ ಚನ್ನಪೇಟೆ, ಹಾಗೂ ಹಳೇ ಹುಬ್ಬಳ್ಳಿ ಪ್ರದೇಶಗಳಿಗೆ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ಭೇಟಿ ನೀಡಿದ್ರು.
ಚನ್ನಪೇಟೆಯ ವ್ಯಾಯಾಮಶಾಲೆಯು ತುಂಬಾ ಹಳೆಯದಾಗಿದ್ದು, ಇದರ ನವೀಕರಣದ ಸಲುವಾಗಿ ಸ್ಥಳ ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಪಾಲಿಕೆಯ ಶ್ರೀಮತಿ ರಾಧಾಬಾಯಿ ಸಫಾರೆ ರವರು, ಶಂಕರರಾವ್ ಸಫಾರೆ ರವರು ಹಾಗೂ ವಾರ್ಡ್ ನ ನಾಗರಿಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button