ಸ್ಥಳೀಯ ಸುದ್ದಿ

ಹೊರ ರಾಜ್ಯದ ಇಬ್ಬರು ಲಾರಿ ಚಾಲಕರ ಸಾವು

Click to Translate

ಧಾರವಾಡ

ಎರಡು ಕ್ಯಾಂಟರ್ ವಾಹನಗಳ ನಡುವೆ ಅಪಘಾತ ಸಂಭವಿಸಿ ಹೊರ ರಾಜ್ಯದ 2 ವಾಹನಗಳ ಚಾಲಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಮನಸೂರು ಬ್ರೀಡ್ಜ್ ಬಳಿ ನಡೆದಿದೆ..

ನಾಗಾಲ್ಯಾಂಡ ರಾಜ್ಯದ ಒಂದು ಕ್ಯಾಂಟರ್ ಹಾಗೂ ಮಹಾರಾಷ್ಟ್ರ ಮೂಲದ ಇನ್ನೊಂದು ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.

ಅಪಘಾತದ ಬಗ್ಗೆ ಕಂಪ್ಲೇಟ್ ಕೊಡಲು ಯಾರು ಇರಲಿಲ್ಲಾ. ಹೈವೆ ಅವರಿಂದಲೇ ಗ್ರಾಮೀಣ ಪೊಲೀಸರು ದೂರು ದಾಖಲಿಸಿಕೊಂಡರು.

ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ರು.

Related Articles

Leave a Reply

Your email address will not be published. Required fields are marked *

Back to top button