ಧಾರವಾಡ

ಹೊಲ್ತಿಕೋಟಿ ಕೆರೆಗೆ ಕಲಘಟಗಿ ಶಾಸಕ ನಿಂಬಣ್ಣವರ್ ಭೇಟಿ ಪರಿಶೀಲನೆ

ಅಳ್ಳಾವರ್ –

ಹೊಲ್ತಿಕೋಟಿ ಕೆರೆ ಕಟ್ಟೆ ಒಡೆದ ಸುದ್ದಿ ತಿಳಿದು ಕಲಘಟಗಿ ಶಾಸಕ ನಿಂಬಣ್ಣವರ್ ಭೇಟಿ‌ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ರು.

ಈ‌ ಸಮಯದಲ್ಲಿ ಜಿಲ್ಲಾ ಜನಪ್ರತಿನಿಧಿಗಳು, ತಹಶೀಲ್ದಾರ , ನೀರಾವರಿ ಇಲಾಖೆ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.

ರೈತರ ಬೆಳೆ ಹಾನಿಯಾದ ಬಗ್ಗೆ ಶಾಸಕ ನಿಂಬಣ್ಣವರ್ ಮಾಹಿತಿ ಪಡೆದು ಬೆಳೆ ಹಾನಿಯ‌ಸರ್ವೆ ನಡೆಸಿ, ರಿಪೋರ್ಟ್ ಹಾಕುವಂತೆ‌ ಸೂಚನೆ ನೀಡಿದ್ರು.

Related Articles

Leave a Reply

Your email address will not be published. Required fields are marked *

Back to top button