ಸ್ಥಳೀಯ ಸುದ್ದಿ

6 ನೇ ವರ್ಷದ ಉಳವಿ ಪಾದಯಾತ್ರೆ ಕೈಗೊಂಡ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ.

ಧಾರವಾಡ

ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಕಳೆದ 5 ವರ್ಷಗಳಿಂದ ತಮ್ಮ ಬರ್ತಡೆ ನಿಮಿತ್ತ ಉಳವಿ ಶ್ರೀ ಚನ್ನಬಸವೇಶ್ವರ ದೇವಸ್ಥಾನಕ್ಕೆ ಧಾರವಾಡದಿಂದ ಪಾದಯಾತ್ರೆ ನಡೆಸುತ್ತಿದ್ದಾರೆ.

ಈ ಬಾರಿಯೂ 6 ನೇ ಸಲ ತಮ್ಮ 45 ನೇ ಹುಟ್ಟು ಹಬ್ಬದ ಅಂಗವಾಗಿ ಸುಮಾರು 10 ಸಾವಿರ ಕ್ಕೂ ಹೆಚ್ಚು ಅಭಿಮಾನಿಗಳೊಂದಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ಪಾದಯಾತ್ರೆಯಲ್ಲಿ ಇಬ್ಬರು ಮಕ್ಕಳು, ಹಾಗೂ ಶಾಸಕರ ಪತ್ನಿ ಪಾಲ್ಗೊಂಡಿದ್ದಾರೆ. 4 ದಿನಗಳ ಕಾಲ ಈ ಪಾದಯಾತ್ರೆ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button