BJPBREAKING NEWSBusinessCITY CRIME NEWSDHARWADHubballiPoliceTWINCITY

ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ :ಹನುಮಂತ್!

Auto driver!

Click to Translate

POWERCITY NEWS : HUBLI

ಪ್ರಯಾಣಿಕರೊಬ್ಬರು ಆಟೊದಲ್ಲಿ ಬಿಟ್ಟು ಹೋಗಿದ್ದ ಬ್ಯಾಗ್‌ನ್ನು ಪೊಲೀಸ್‌ ಠಾಣೆಗೆ ಒಪ್ಪಿಸುವ ಮೂಲಕ ಆಟೊ ಚಾಲಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾನೆ.

ಇನ್ನೂ ಪ್ರಯಾಣಿಕರಾದ ಪೂಜಾ ಪತ್ತಾರ್ ಎಂಬ ಮಹೀಳೆ ನಗರದ ಚನ್ನಮ್ಮ ವೃತ್ತದ ಬಳಿ 40ಗ್ರಾಂ ಬಂಗಾರದ ಮಾಂಗಲ್ಯ ಸರ ಹಾಗೂ ಹಣವಿದ್ದ ಬ್ಯಾಗ್ ಕಳೆದುಕೊಂಡು ಕಂಗಾಲಾಗಿದ್ದರು.

ಗಿರಿಯಾಲ ಮೂಲದ ಹನುಮಂತ ಬಸಂತ್ ರಾವ್ ಕಾಟೆ ಎಂಬ ಆಟೋ ಚಾಲಕನಿಗೆ ಸಿಕ್ಕಿದ ಬ್ಯಾಗನ್ನು ನೇರವಾಗಿ ಹಳೆಹುಬ್ಬಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾನೆ‌.ಬ್ಯಾಗ್ ವಶ ಪಡೆದ ಹಳೆಹುಬ್ಬಳ್ಳಿ ಪೊಲೀಸರು ಬ್ಯಾಗ್‌ನಲ್ಲಿದ್ದ ಮಾಹಿತಿ ಆಧರಿಸಿ ಮಹಿಳೆಯನ್ನು ಸಂಪರ್ಕಿಸಿ ಪುನಃ ಬ್ಯಾಗನ್ನು ಮರಳಿಸಿದ್ದಾರೆ. ಕಳೆದುಕೊಂಡ ಬ್ಯಾಗ್ ಪೊಲೀಸರ ಮುಖೇನ ಬ್ಯಾಗ್ ಮರಳಿಸಿದ ಆಟೋಚಾಲಕನ ಕುರಿತು‌ ಸಾರ್ವಜನಿಕರು ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button