ಬೆಂಗಳೂರುಹುಬ್ಬಳ್ಳಿ

Metoo ಅರ್ಜುನ ಸರ್ಜಾ ಮತ್ತು ಶೃತಿ ಹರಿಹರನ್ ಕೇಸ್ ಕ್ಲೋಸ್

ಹುಬ್ಬಳ್ಳಿ

ಬಹುಭಾಷಾ ನಟ ಅರ್ಜುನ ಸರ್ಜಾ ನನಗೆ ಲೈಂಗಿಕ ಕಿರುಕುಳ ನಿಡಿದ್ದಾರೆಂದು ಆರೋಪಿಸಿದ್ದ ಕನ್ನಡ ಚಿತ್ರರಂಗದ ನಟಿ ಶೃತಿ ಹರಿಹರನ್. 2018ರಲ್ಲಿ ಮೀಟೂ ಮುಖಾಂತರ ಆರೋಪಿಸಿ ಬೆಂಗಳೂರಿನ ಕಬ್ಬನ ಪಾರ್ಕ್ ಪೊಲಿಸ್ ಠಾಣೆಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ದೂರು ನಿಡಿದ್ದರು.

ರಾಜ್ಯಾದ್ಯಂತ ಇ ಸುದ್ದಿ ಭಾರಿ ಕುತೂಹಲ ಮೂಡಿಸಿತ್ತು. ಪ್ರಕರಣದ ರಾಜಿ ಮಾಡಿಸುವ ಕುರಿತಂತೆ ಕನ್ನಡದ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಮಾಜಿ ಸಂಸದ ದಿವಂಗತರಾದ ಅಂಬರೀಶ್ ಕೂಡ ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ನಟಿ ಶೃತಿ ಹರಿಹರನ್ ಮಾತ್ರ ಕಾನೂನು ಹೋರಾಟ ಮುಂದು ವರೆಸಿದ್ದರು.
ನಟಿ ಶೃತಿ ಹರಿಹರನ್ ಬೆಂಬಲಕ್ಕೆ ನಿಂತಿದ್ದ ಆದಿನಗಳು ನಟ ಚೇತನ್ ಸೆರಿದಂತೆ ಇಬ್ಬರಿಗೂ ಕನ್ನಡ ಚಿತ್ರ ರಂಗ ಬಹಿಷ್ಕರಿಸಿತ್ತು. ಅಂದಿನಿಂದ ಕಿರುತೆರೆಯಿಂದ ಬೆಳ್ಳಿಪರದೆಯವರೆಗೆ ಯಾವುದೆ ಶೂಟಿಂಗ್ ಗಳಿಗೆ ಭಾಗಿಯಾಗಿರಲಿಲ್ಲ.

ಪ್ರಕರಣ ಕುರಿತು ದೂರು ಸ್ವಿಕರಿದ್ದ ಕಬ್ಬನ್ ಪಾರ್ಕ ಪೊಲಿಸ್ ಠಾಣೆ ಪೊಲಿಸರಿಗೆ ಸರಿಯಾದ ಸಾಕ್ಷಿ ದೊರಕದ ಕಾರಣ ನ್ಯಾಯಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿತ್ತು. ಹೀಗಾಗಿ ನಟ ಅರ್ಜುನ ಸರ್ಜಾ ಮೇಲಿನ ಆರೋಪ ಸುಳ್ಳೆಂದು ಸಾಬೀತಾಗಿದೆ. ಕೇರಳದಲ್ಲಿರುವ ಅರ್ಜುನ್ ಸರ್ಜಾ ನನ್ನ ಮೇಲಿನ ಆರೋಪ ಅಂದು ಸುಳ್ಳು ಇಂದಿಗೂ ಸುಳ್ಳು ಕೆಲವೊಂದು ದಾಖಲೆಗಳನ್ನು ಬೆಂಗಳೂರಿನಲ್ಲಿ ಬಂದು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button