ಸ್ಥಳೀಯ ಸುದ್ದಿ

vk boss ಅಭಿಮಾನಿಯಿಂದ ಪವಿತ್ರ ಸ್ಥಳದಲ್ಲಿ ವಿಶೇಷ ಪ್ರಾರ್ಥನೆ

ಧಾರವಾಡ

ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಗೆಲುವಿಗಾಗಿ ಅವರ ಅಭಿಮಾನಿಯೊಬ್ಬ ವಿಭಿನ್ನವಾಗಿ ವಿಶೇಷವಾಗಿ ಪವಿತ್ರ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾನೆ

.

2023 ರ ಚುನಾವಣೆಯಲ್ಲಿ ವಿನಯ‌ ಕುಲಕರ್ಣಿ ಅವರು ಗೆದ್ದು ಬರಲೆಂದು ಪತ್ರದಲ್ಲಿ ಬರೆದಿರುವ ಫೋಟೊ ವೈರಲ್ ಆಗಿದೆ.

ಧಾರವಾಡದಿಂದ ಸೌದಿ ಅರೇಬಿಯಾದ ಮೆಕ್ಕಾ ಮದೀನಾಕ್ಕೆ ಹೋಗಿರುವ ಈ ವಿಶೇಷ ಅಭಿಮಾನಿ ಗ್ರಾಮೀಣ ಭಾಗದಿಂದ ಮಾಜಿ ಶಾಸಕರು ಈ ಬಾರಿ ಗೆದ್ದು ಬರಲೆಂದು ಪತ್ರದಲ್ಲಿ ಉಲ್ಲೇಖ ಮಾಡಿ ಪ್ರಾರ್ಥನೆ ಸಹ ಸಲ್ಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button