Jannah Theme License is not validated, Go to the theme options page to validate the license, You need a single license for each domain name.
Uncategorizedರಾಜಕೀಯ

ನಗರ ಸಭೆ ಚುಣಾವಣೆಗೆ ಗೂಳಪ್ಪ ಮೂಶಿಗೇರಿ ನಾಮಪತ್ರ ಸಲ್ಲಿಕೆ : ಅನೀಲ್ ಮೆಣಸಿನಕಾಯಿ ಸಾಥ್!

ನಗರಸಭೆ ಚುನಾವಣೆ ಕಾವು: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಮುಶಿಗೇರಿ

ಗದಗ: ಗದಗ-ಬೇಟಗೇರಿ ನಗರಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಬಿಜೆಪಿ ಅಭ್ಯರ್ಥಿ ಗೂಳಪ್ಪ ಮುಶಿಗೇರಿಯವರು ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಗದಗ ಬೆಟಗೇರಿ ನಗರಸಭೆಯ 13ನೇ ವಾರ್ಡಿನ ಅಭ್ಯರ್ಥಿಯಾದ ಗುಳಪ್ಪ ಮುಶಿಗೇರಿಯವರು ಅದ್ದೂರಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆಯ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ಅನಿಲ್ ಮೆಣಸಿಕಾಯಿ ಶ್ರೀಪತಿ ಉಡುಪಿ ರಾಜು ಕುರುಡಗಿ ಹಾಗೂ ಅಪಾರ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಈ ಮೆರವಣಿಗೆಯಲ್ಲಿ ಪಾಲ್ಗೊಂಡು ಮೂಶಿಗೇರಿಯವರಿಗೆ ಬೆಂಬಲ ನೀಡಿದರು.

Related Articles

Leave a Reply

Your email address will not be published. Required fields are marked *